Prashwitha who became a household name for her dubsmash videos has got a chance to act with Rakshit shetty in 777 Charlie.
ಡಬ್‌ಸ್ಮ್ಯಾಶ್ ಮೂಲಕವೇ ಎಲ್ಲರ ಮನ ಗೆದ್ದಿದ್ದ ಪುಟಾಣಿ ಪ್ರಶ್ವಿತಾ ಈಗ ಸಿನಿಮಾದಲ್ಲಿ ನಟಿಸಲು ರೆಡಿಯಾಗಿದ್ದಾಳೆ. ರಕ್ಷಿತ್ ಶೆಟ್ಟಿ ಅಭಿನಯದ ೭೭೭ ಚಾರ್ಲಿ ಸಿನಿಮಾದಲ್ಲಿ ಈಕೆಗೆ ಚಾನ್ಸ್ ಸಿಕ್ಕಿದೆ .